ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು
ಕರ್ನಾಟಕ
ಆಗೋಣ ನಾವೆಲ್ಲ ಒಂದು
ಐಕ್ಯದಿಂದಲಿ ಸಾಗೋಣ ಮುಂದು
ಮುಂದು ಮುಂದಕ್ಕೆ ಸಾಗೋಣ ಎಂದೆಂದು
ಕನ್ನಡ ತಾಯಿ ಭುವನೇಶ್ವರಿ
ಕನ್ನಡ ಕನ್ನಡ ಕನ್ನಡ
ನಿರ್ಲಕ್ಷಿಸದಿರು ಕನ್ನಡ
ಸಂರಕ್ಷಿಸು ಕನ್ನಡ
ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ
ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.
ನಾವೆಲ್ಲ ಒಗ್ಗಟ್ಟಿನಿಂದ ಈ ಕನ್ನಡದ ಕಾರ್ಯ ಮಾಡಬೇಕು. ಇದುವರೆಗೂ ನಮ್ಮ ಕನ್ನಡಿಗರಲ್ಲಿ ಒಗಟ್ಟು ಇರಲ್ಲಿಲ್ಲ. ಕನ್ನಡಿಗರಲ್ಲಿ ಸತ್ಯದ ಕಡೆ ಗಮನ ಇರಬೇಕು.
ಕನ್ನಡಕ್ಕೆ ಜಾತಿ ಇಲ್ಲ ಕನ್ನಡವೇ ಜಾತಿ ಕನ್ನಡವೇ ಧರ್ಮ
ಕನ್ನಡಿಗರಿಗೆ ಕನ್ನಡ ತಂತ್ರಾಂಶದಲ್ಲಿ ಶೇಷಾದ್ರಿವಾಸು ಕದ್ದು ಬರಹ ತಂತ್ರಾಂಶ ಮಾಡಿದ್ದು ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದರೆ ?
ಕನ್ನಡ ಗಣಕ ಪರಿಷತ್ ನುಡಿ ತಂತ್ರಾಂಶದಲ್ಲಿ ಬರಹ ಉಪಯೋಗಿಸಿ ಕರ್ನಾಟಕ ಸರ್ಕಾರದಿಂದ ದುಡ್ಡು ಪಡೆದು ಮಾರಿದ್ದಾರೆ ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ ?
ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ
ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ
ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.
೨೦೦೪ ನೆ ಇಸವೀಂದ ಇದೆಲ್ಲ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ ಕನ್ನಡಿಗರು ?
http://ellakavi.wordpress.com/baraha-vasu-letter/
http://ellakavi.wordpress.com/2007/10/23/i-think-all-of-us-should-make-a-unified-effort-to-bailout-our-language-from-this-sad-situationpoornachandra-tejasvi/
ನಾವೆಲ್ಲ ಕಷ್ಟಪಟ್ಟು ಒಟ್ಟಿಗೆಸೇರಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಮತ್ತು ಅವರನ್ನು ಬೇಟಿ ಮಾಡಿ ಎಲ್ಲವನ್ನು ಸರಿ ಪಡಿಸಬೇಕು.
ಸ್ವಲ್ಪ ಕನ್ನಡಿಗರು ಅಧು ಹೊರದೇಶದಲ್ಲಿ ಇರುವ ಕನ್ನಡಿಗರು ವಾಸು ಉಚಿತ ವಾಗಿ ಕೊಟ್ಟಿದ್ದಾನೆ ಯಾಕೆ ಇದೆನೆಲ್ಲ ಎತ್ತಬೇಕು ಅಂತಾರೆ ? ಇದು ಸರಿಯೇ ?
ಕನ್ನಡಿಗರು ಯಾಕೆ ಕನ್ನಡ ತಂತ್ರಾಂಶ ತಾಯರಿಕೆಯಾಲ್ಲಿ ಕನ್ನಡಿಗರಿಂದ ಮೋಸ ಹಾಗಿದೀಂದು ಗೊತ್ತಿದ್ದರು ಸುಮ್ನೆ ಇದ್ದರಲ್ಲ ?
ಕನ್ನಡಕ್ಕೆ ಜಾತಿ ಇಲ್ಲ ಕನ್ನಡವೇ ಜಾತಿ ಕನ್ನಡವೇ ಧರ್ಮ
PURNACHANDRA TEJASVI LETTERS ON KSD KGP KANNADA
http://ellakavi.googlepages.com/purnachandratejasvilettersonksdkgpkannad
KANNADA KEYBOARD Dr. K. P. RAO
http://ellakavi.googlepages.com/kannadakeyboarddr.k.p.rao
SOME INNER DETAILS ON KSD NUDI KAGAPA GOK
http://ellakavi.googlepages.com/someinnerdetailsonksdnudikagapagok
I FEEL SORRY FOR KSD KANNADA
http://ellakavi.googlepages.com/ifeelsorryforksd-kannada
CIIL KSD MAY 2004 MEETING
http://ellakavi.googlepages.com/ciilksdmay2004meeting
MONOPOLY OF KGP-KAGAPA
http://ellakavi.googlepages.com/monopolyofkgp
KGP’s MONKEY BUSINESS
http://ellakavi.googlepages.com/kgp%E2%80%99smonkeybusiness
KANNADA FONTS PIRACY
http://ellakavi.googlepages.com/kannadafontspiracy
SHESHADRIVASU BARAHA LETTER
http://ellakavi.googlepages.com/sheshadrivasubarahaletter
KHALITHA NUDI BARAHA
http://ellakavi.googlepages.com/khalithanudibaraha
NUDIDANTHE NADEYADAVARU
http://ellakavi.googlepages.com/nudidanthenadeyadavaru
Dr. KAMBAR LETTERS
http://ellakavi.googlepages.com/dr.kambarletters
Dr. KAMBAR LETTER TO CM
http://ellakavi.googlepages.com/dr.kambarlettertocm
FONT ISSUES AKRUTHI BARAHA NUDI
http://ellakavi.googlepages.com/fontissues-akruti%2Cbarahaandnudi
ME, Kannada and IT- KGP and Good, Bad and Ugly of it.
http://ellakavi.googlepages.com/me%2Ckannadaandit